Lakshmi Baramma Gombe Aka Neha Gowda Got Engaged With Chandan | Filmibeat Kannada

2017-10-04 1

'ಲಕ್ಷ್ಮೀ ಬಾರಮ್ಮ' ಧಾರಾವಾಹಿ ನೋಡುವ ಪ್ರೇಕ್ಷಕರಿಗೆ 'ಗೊಂಬೆ' ಪಾತ್ರಧಾರಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಈಗ ಈ ಗೊಂಬೆಗೆ ನಿಶ್ಚಿತಾರ್ಥ ಆಗಿದೆ. ತಮ್ಮ ಬಾಲ್ಯ ಸ್ನೇಹಿತ ಚಂದನ್ ಜೊತೆ ನೂತನ ಜೀವನಕ್ಕೆ ಕಾಲಿಡುತ್ತಿರುವ ನಟಿ ನೇಹಾ ಗೌಡ ಇತ್ತೀಚೆಗಷ್ಟೇ ಸರಳವಾಗಿ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ.


Kannada Serial Actress, Lakshmi Baramma serial fame Gombe aka Neha Gowda got engaged with her Childhood Friend Chandan on September 30 at Bangalore.